ತಾಯ ಹಾಲು ನಂಜಾಗಿ ಕೊಲುವೊಡೆ ಇನ್ಯಾರಿಗೆ ದೂರುವನಯ್ಯಾ? ಕೂಡಲ ಸಂಗಮದೇವ