Promoting science learning at school level... An unique initiative by the university

ವಿಜ್ಞಾನ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಗಳು ಇಲ್ಲಿವೆ

ವಿಜ್ಞಾನಕ್ಕೆ ಸಂಬಂಧಿಸಿದ ನಿಮ್ಮ ಪ್ರಶ್ನೆಯನ್ನು ಇಲ್ಲಿ ಕೇಳಬಹುದು.

ಪ್ರಿಯ ವಿದ್ಯಾರ್ಥಿಗಳೆ,

ನಿಮಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಪ್ರಶ್ನೆಗಳು ಇರಬಹುದು.

ಅದು ನಿಮ್ಮ ಪಟ್ಯ ಪುಸ್ತಕದ್ದಾಗಿರಬಹುದು ಅಥವ ನಿಮ್ಮ ಅನುಭವಕ್ಕೆ ಬಂದ ಸಾಮಾನ್ಯ ಕುತೂಹಲದ ಪ್ರಶ್ನೆಯೂ ಆಗಿರಬಹುದು. ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಅಂತಹೆ ಯಾವುದೇ ಪ್ರಶ್ನೆಯನ್ನು ಕೆಳಗಿನ ಗೂಗಲ್‌ ಪಾರಮ್ ನಲ್ಲಿ ನಿಮ್ಮ ಹೆಸರು ಮತ್ತು ವಿವರಗಳೊಡನೆ ಪ್ರಶ್ನೆಯನ್ನು SUBMIT ಮಾಡಿ.

ಟೈಪ್‌ ಮಾಡಲು ಕಷ್ಟವಾದರೆ ಪ್ರಶ್ನೆಯನ್ನು ಒಂದು ಹಾಳೆಯ ಮೇಲೆ ಬರೆದು mobile‌ ನಿಂದ photo ತೆಗೆದು upload ಮಾಡಿ.

ನಾವು ಉತ್ತರವನ್ನು ನಿಮಗೆ ಕಳೂಹಿಸಿ ಕೊಡುತ್ತೇವೆ. ಪ್ರಶ್ನೆ ಮತ್ತು ಉತ್ತರ ಹೊಸದಾಗಿದ್ದು ಚನ್ನಾಗಿದ್ದರೆ ಅದನ್ನು ಇದೇ ವೆಬ್ ಸೈಟ್ ನಲ್ಲಿಯೂ ಪ್ರಕಟಿಸುತ್ತೇವೆ.