Botany
೧. ಆಲದ ಮರದಲ್ಲಿ ಬಿಳುಲು ಬೇರು ಕಾರಣಗಳೇನು? ಯಾವ ರೀತಿ ಅದು ಸಸ್ಯಕ್ಕೆ ಉಪಯೋಗವಾಗುತ್ತದೆ? -
೨. ತೆಂಗಿನಕಾಯಿಯೊಳಗೆ ನೀರು ಹೇಗೆ ಬಂದಿರುತ್ತದೆ?
೩. ಕಳ್ಳಿಯಲ್ಲಿ ಹಾಲು ಹೇಗೆ ಬರುತ್ತದೆ? ಈ ರೀತಿ ಯಾವ ಯಾವ ಗಿಡಗಳಲ್ಲಿ ಹಾಲು ಬರುತ್ತದೆ?
೪. ಕೈಗಾರಿಕೆಗಳಲ್ಲಿ ಸೂಕ್ಷ್ಮಜೀವಿಗಳು ಹೇಗೆ ಉಪಯುಕ್ತ ವಾಗುತ್ತವೆ?
೫. ಸಸ್ಯಗಳ ಎಲೆಗಳು ಏಕೆ ಹಸುರಾಗಿರುತ್ತವೆ?
೬. ಕ್ಲೋರೋಫಿಲ್‌ಗಳಲ್ಲಿದೇ ಸಸ್ಯದ ಎಲೆಗಳಲ್ಲಿ ಬೇರೆ ಯಾವ ವರ್ಣಕ (Pigments) ಗಳಿರುತ್ತವೆ?
೭. ದ್ಯುತಿ ಸಂಶ್ಲೇಷಣೆ (Photosynthesis) ಕ್ರಿಯೆ ಎಂದರೇನು?
೮. ಸಸ್ಯಗಳಲ್ಲಿನ ಹಸಿರು ಎಲೆಗಳು ಹಳದಿಯಾಗಿ ನಂತರ ಉದುರುತ್ತವೆ ಏಕೆ?
೯. ಸಸ್ಯಗಳಿಂದ ಮಾನವನಿಗಾಗುವ ಉಪಯೋಗಗಳನ್ನು ತಿಳಿಸಿ
೧೦. ಆಲದ ಮರದಲ್ಲಿ ಬಿಳುಲು ಬೇರು ಕಾರಣಗಳೇನು? ಯಾವ ರೀತೆ ಅದು ಸಸ್ಯಕ್ಕೆ ಉಪಯೋಗವಾಗುತ್ತದೆ?
೧೧. ತೆಂಗಿನಕಾಯಿಯೊಳಗೆ ನೀರು ಹೇಗೆ ಬಂದಿರುತ್ತದೆ?
೧೨. ಕಳ್ಳಿಯಲ್ಲಿ ಹಾಲು ಹೇಗೆ ಬರುತ್ತದೆ? ಈ ರೀತಿ ಯಾವ ಯಾವ ಗಿಡಗಳಲ್ಲಿ ಹಾಲು ಬರುತ್ತದೆ?
೧೩. ಸೂಕ್ಷ್ಮಜೀವಿಗಳು ಮತ್ತು ಕೈಗಾರಿಕೆ: