ಶಾಲೆಗಳಲ್ಲಿ ವಿಜ್ಞಾನ ಶಿಕ್ಷಣ ಕೇಂದ್ರ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು. Centre for Science Education in Schools (CSES), University of Mysore, Mysuru, India
1. ರಸ್ತೆ ನಿರ್ಮಾಣದಲ್ಲಿ ಡಾಂಬರಿನೊಂದಿಗೆ ಪಾಲಿಮರ್‌ಗಳ ಮಿಶ್ರಣ ಏಕೆ?
2. ಕಬ್ಬಿಣ ಹೇಗೆ ತುಕ್ಕು ಹಿಡಿಯುತ್ತದೆ?
3. ಪಾಲಿಮರ್ ಎಂದರೇನು?
4. ಜಾಗತಿಕ ತಾಪಮಾನ ಏರಿಕೆ ಎಂದರೇನು?
5. ದಹ್ಯ ವಸ್ತು ಮತ್ತು ದಹನಾನುಕೂಲಿಗಳೆಂದರೇನು?
6. ಜಲಜನಕದ ಐಸೊಟೋಪ್‌ಗಳು ಎಷ್ಟಿವೆ?
7. ಪರಮಾಣುವಿನಲ್ಲಿ s, p, d, f Orbital ಎಂದರೇನು?
8. ನೀರಿನಲ್ಲಿ ಜಲಜನಕ ಬಂಧವಿದೆ ಎಂದು ಹೇಗೆ ಗುರುತಿಸುವಿರಿ?